IPL 2026 ರಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ (ಕೆಕೆಆರ್) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ ಮಾಡಿದೆ. ಈ ಪಂದ್ಯದಲ್ಲಿ ಗುಜರಾತ್ ತಮ್ಮ ತವರಿನಲ್ಲಿ ಮೊದಲ ಜಯವನ್ನು ಸಾಧಿಸಲು ನಿರೀಕ್ಷಿಸುತ್ತಿದೆ.

ಕೆಕೆಆರ್ ಈ ಪಂದ್ಯದಲ್ಲಿ ಬಿಗ್ ಚೇಂಜ್ ಮಾಡಿದ್ದು, ಗೆಲುವಿಲ್ಲದ ಕೋಲ್ಕತ್ತಾ ಇದೀಗ ಗುಜರಾತ್ ವಿರುದ್ಧ ಗೆಲ್ಲುತ್ತಾ ಎಂಬ ಪ್ರಶ್ನೆ ಕೇಳುತ್ತಿದೆ. ಮೋದಿ ಮೈದಾನದ ಪಿಚ್ ಹೇಗಿದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.